ಭಾಷಣ ಮಾಡಿದ ಜೋಶ್... ಕೈಯಲ್ಲಿ ಹಾರ ಹಿಡಿದು ಹಿಂದಿ ಹಾಡಿಗೆ ಓವೈಸಿ ಸಖತ್ ಸ್ಟೆಪ್ಸ್! - ಎಐಎಂಐಎಂ ಅಧ್ಯಕ್ಷ
🎬 Watch Now: Feature Video
ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಸಖತ್ ಆಗಿ ಕುಣಿದಿರುವ ವಿಡಿಯೋ ಭರ್ಜರಿ ವೈರಲ್ ಆಗಿದೆ. ಮಹಾರಾಷ್ಟ್ರದ ಔರಂಗಾಬಾದ್ನ ಪೈತಾನ್ಗೇಟ್ನಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ ಭಾಷಣ ಮಾಡಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆ ಅವರು ನೃತ್ಯ ಮಾಡಿದ್ದಾರೆ.
Last Updated : Oct 19, 2019, 6:56 AM IST