ದಾವಣಗೆರೆ: ಮಳೆಯಿಂದ ಕೋಡಿ ಬಿದ್ದ ಕೆರೆ; ಗ್ರಾಮಸ್ಥರಿಂದ ಭರ್ಜರಿ ಮೀನು ಬೇಟೆ - ಗ್ರಾಮಸ್ಥರಿಗೆ ಭರ್ಜರಿ ಮೀನುಗಳ ಭೇಟೆ
🎬 Watch Now: Feature Video

ಮಳೆಯಿಂದಾಗಿ ದಾವಣಗೆರೆ ತಾಲೂಕಿನ ಕಂದಗಲ್ಲು ಗ್ರಾಮದಲ್ಲಿರುವ ಕೆರೆ ಕೋಡಿ ಬಿದ್ದಿದೆ. ಗ್ರಾಮಸ್ಥರು ನೀರಿನ ರಭಸಕ್ಕೆ ಹೊರಬರುತ್ತಿರುವ ಬೃಹತ್ ಗಾತ್ರದ ಮೀನುಗಳನ್ನು ಬೇಟೆಯಾಡುವ ಸಂಭ್ರಮದಲ್ಲಿದ್ದಾರೆ. 5 ಕೆಜಿಯಷ್ಟು ತೂಕದ ಮೀನುಗಳೂ ನೀರಿನಲ್ಲಿ ಹರಿದು ಬರುತ್ತಿದ್ದು, ನೀರಿನ ರಭಸಕ್ಕೂ ಅಂಜದೆ ನೀರಿನಲ್ಲಿ ಓಡಿ, ಬಿದ್ದು ಜನರು ಮೀನುಗಾರಿಕೆಯಲ್ಲಿ ನಿರತರಾಗಿದ್ದಾರೆ.