ಬೆಳೆದ ಮೀನುಗಳು 'ಕೃಷ್ಣಾ'ರ್ಪಣೆ.. ಕೃಷಿಕರಿಗೆ ಮತ್ಸ್ಯಾಘಾತ.. ಹೊಳೆಯಲ್ಲಿ ಹುಣಸೆ ತೊಳೆದಂತಾಯ್ತು..! - athani leatest news
🎬 Watch Now: Feature Video
ಇದ್ದ ಕೃಷಿ ಜಮೀನು ಜವಳ ಹಿಡಿದಿತ್ತು. ಏನೂ ಬೆಳೆಯೋಕಾಗದೆ ಬರಡಾಗಿತ್ತು. ಇನ್ನೇನ್ ಮಾಡೋದು ಅಂತಾ ಯೋಚಿಸ್ತಿದ್ದ ರೈತನಿಗೆ ಅದೊಂದು ರೇಡಿಯಾ ಕಾರ್ಯಕ್ರಮ ಹೊಸ ಉತ್ಸಾಹ ತಂದಿತ್ತು. ಮತ್ಸ್ಯ ಕೃಷಿ ಮಾಡಲೆಂದು ಲಕ್ಷಾಂತರ ರೂ. ಹಾಕಿದ್ದ ಅದೇ ರೈತನ ಮೀನುಗಳು ಮತ್ತು ಶ್ರಮವೆಲ್ಲ ಕೃಷ್ಣಾ ನದಿಯೊಳಗೆ ಕೊಚ್ಚಿಹೋಗಿದೆ.