‘ವಿಕ್ರಾಂತ್ ರೋಣ’ ಪ್ರೀ ರಿಲೀಸ್ ಇವೆಂಟ್.. ಮಗಳಿಗೋಸ್ಕರ ಹಾಡು ಹಾಡಿದ ಕಿಚ್ಚ ಸುದೀಪ್! VIDEO - ಕಿಚ್ಚ ಸುದೀಪ್ ವಿಕ್ರಾಂತ್ ರೋಣ
🎬 Watch Now: Feature Video
ದೇಶಾದ್ಯಂತ ಸಿಕ್ಕಾಪಟ್ಟೆ ಹೈಪ್ ಸೃಷ್ಟಿ ಮಾಡಿರುವ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಪ್ರೀ ರಿಲೀಸ್ ಇವೆಂಟ್ ಬೆಂಗಳೂರಿನಲ್ಲಿ ನಡೀತು. ಬೆಂಗಳೂರಿನ ರಾಜಾಜಿನಗರದಲ್ಲಿರುವ ಲುಲು ಮಾಲ್ನಲ್ಲಿ ಕಾರ್ಯಕ್ರಮ ಆಯೋಜನೆಗೊಂಡಿದ್ದು, ಇದರಲ್ಲಿ ನಟ ಸುದೀಪ್ ಮುದ್ದಿನ ಮಗಳಿಗೋಸ್ಕರ ವಿಶೇಷವಾದ ಹಾಡು ಹಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ನಟ, ನಿರ್ದೇಶಕ ಉಪೇಂದ್ರ ಆಗಮಿಸಿದ್ದರು. ಪ್ರಪಂಚದಾದ್ಯಂತ ಜುಲೈ 28ರಂದು ವಿಕ್ರಾಂತ್ ರೋಣ ತೆರೆಗೆ ಅಪ್ಪಳಿಸಲಿದೆ.