ಪಿಕಪ್​ ವಾಹನಕ್ಕೆ ಡಿಕ್ಕಿ ಹೊಡೆದ ಬೈಕ್​.. ತೂರಿಬಿದ್ದು ಕಾರ್​ಗೆ ಡಿಕ್ಕಿ ಹೊಡೆದ ತಾಯಿ-ಮಗ! - ಬೈಕ್​ ಅಪಘಾತದಲ್ಲಿ ತಾಯಿ ಮಗ ಗಂಭೀರ

🎬 Watch Now: Feature Video

thumbnail

By

Published : Apr 30, 2022, 8:49 PM IST

ಫತೇಹಾಬಾದ್​​(ಹರಿಯಾಣ): ಫತೇಹಾಬಾದ್​ನಲ್ಲಿ ನಡೆದಿರುವ ರಸ್ತೆ ಅಪಘಾತದ ಸಿಸಿಟಿವಿಯ ಭೀಕರ ವಿಡಿಯೋವೊಂದು ಹೊರಬಿದ್ದಿದ್ದು, ನೋಡಲು ಭಯಾನಕವಾಗಿದೆ. ಪಿಕಪ್​ ವಾಹನಕ್ಕೆ ಬೈಕ್​​ವೊಂದು ಡಿಕ್ಕಿ ಹೊಡೆದ ರಭಸಕ್ಕೆ ಬೈಕ್​ನಲ್ಲಿದ್ದ ತಾಯಿ-ಮಗ ತೂರಿಬಂದು ಕಾರಿಗೆ ಡಿಕ್ಕಿ ಹೊಡೆದು, ರಸ್ತೆಯಲ್ಲಿ ಬಿದ್ದಿದ್ದಾರೆ. ಅಪಘಾತದಿಂದ ತಾಯಿ-ಮಗನ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ 24 ವರ್ಷದ ವಿಜಯ್ ತನ್ನ ತಾಯಿ ಜೊತೆ ಬೈಕ್ ಮೇಲೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.