thumbnail

By

Published : Sep 16, 2022, 11:02 PM IST

ETV Bharat / Videos

ಬ್ಯಾಡ್ಮಿಂಟನ್ ಆಡುವಾಗ ಕುಸಿದು ಬಿದ್ದು ಸಾವು : ಸಿಸಿಟಿವಿಯಲ್ಲಿ ದೃಶ್ಯ ಸೆರೆ

ಹಮೀರ್‌ಪುರ(ಹಿಮಾಚಲ ಪ್ರದೇಶ): ಹಿಮಾಚಲ ಮೂಲದ ವ್ಯಕ್ತಿ ರಾಜೇಂದ್ರ(41) ಎನ್ನುವವರು ನೈಜೀರಿಯಾದಲ್ಲಿ ಬ್ಯಾಡ್ಮಿಂಟನ್​ ಆಟವಾಡುತ್ತಿದ್ದಾಗ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ರಾಜೇಂದ್ರ ಅವರು ನೈಜೀರಿಯಾದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತಮ್ಮ ಮನೆಗೆ ಹೋಗುವವರಿದ್ದರು. ಆದರೆ ಅದಕ್ಕೂ ಮೊದಲು ಅವರ ಇಹಲೋಕ ತ್ಯಜಿಸಿದ್ದಾರೆ. ರಾಜೇಂದ್ರ ಅವರು ಕುಸಿದು ಬಿದ್ದು ಸಾವನ್ನಪ್ಪಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಗುರುವಾರ, ರಾಜೇಂದ್ರ ಅವರ ಅಂತಿಮ ಸಂಸ್ಕಾರವನ್ನು ಅವರ ಸ್ಥಳೀಯ ಗ್ರಾಮ ಪಧಯಾನ್‌ನಲ್ಲಿ ನೆರವೇರಿಸಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.