ಆನೇಕಲ್ನಲ್ಲಿ ಹನುಮ ಜಪ... ಆನೆ ಅಂಬಾರಿಯಲ್ಲಿ ಅದ್ಧೂರಿ ಮೆರವಣಿಗೆ - ಹನುಮ ಜಯಂತಿ ಸುದ್ದಿ
🎬 Watch Now: Feature Video
ಇಂದು ಎಲ್ಲಿ ನೋಡಿದರೂ ಆಂಜನೇಯ ದೇವಸ್ಥಾನಗಳಲ್ಲಿ, ಅಲಂಕಾರ, ಪೂಜೆ ಪುನಸ್ಕಾರಗಳೇ ಕಂಡು ಬಂದಿವೆ. ಅದ್ರಲ್ಲೂ ಪೀಡೆ, ಪಿಶಾಚಿಗಳಿಗೆ ಬಲಿಷ್ಠ ಆಂಜನೇಯ ಸಾಮಾನ್ಯರಿಗೂ ಅಗೋಚರ ಧೈರ್ಯ ತಂದುಕೊಡುತ್ತಾನೆಂಬ ನಂಬಿಕೆಯಿಂದ ಈ ದೇವರನ್ನ ಆತ್ಮಸ್ಥೈರ್ಯದ ಬಲಶಾಲಿಯೆಂದೇ ಆರಾಧಿಸುತ್ತಾರೆ. ಆದರೆ ಇಲ್ಲೊಂದು ಗಡಿ ಗ್ರಾಮದಲ್ಲಿ ಆನೆಯ ಅಂಬಾರೀಲಿ ಹನುಮಂತನ ವಿಗ್ರಹವಿಟ್ಟು ಊರ ಸುತ್ತ ಮೆರವಣಿಗೆ ಮಾಡುವ ಸೊಬಗು ಕಣ್ತುಂಬ ನೋಡಲು ಆನಂದವಾಗುತ್ತೆ ಆ ಜಾತ್ರೆ ಎಲ್ಲಿ ಅಂತೀರಾ ಈ ವರದಿ ನೋಡಿ…