ಗನ್​ನಲ್ಲಿ ಸುಡುತ್ತೇನೆಂದು ಲಾರಿ ಚಾಲಕನಿಗೆ ಫಾರೆಸ್ಟ್ ಗಾರ್ಡ್ ಆವಾಜ್: ವಿಡಿಯೋ ವೈರಲ್ - ಲಾರಿ ಚಾಲಕನಿಗೆ ಫಾರೆಸ್ಟ್ ಗಾರ್ಡ್ ಆವಾಜ್

🎬 Watch Now: Feature Video

thumbnail

By

Published : Aug 15, 2022, 7:19 PM IST

ಚಾಮರಾಜನಗರ: ಗನ್ ಕೊಡು, ಇವನನ್ನು ಸುಟ್ಟಾಕುತ್ತೇನೆ ಎಂದು ಲಾರಿ ಚಾಲಕನಿಗೆ ಫಾರೆಸ್ಟ್ ಗಾರ್ಡ್ ಆವಾಜ್ ಹಾಕಿರುವ ಘಟನೆ ಪಾಲಾರ್ ಗಡಿಯಲ್ಲಿನ ಅರಣ್ಯ ಚೆಕ್ ಪೋಸ್ಟ್​​ನಲ್ಲಿ ನಡೆದಿದೆ ಎನ್ನಲಾಗ್ತಿದೆ. ಅರಣ್ಯ ಇಲಾಖೆಯ ನೌಕರನೋರ್ವ ಕುಡಿದ ಮತ್ತಿನಲ್ಲಿ ಕೇಳಿದಷ್ಟು ಹಣ ಕೊಡದ ಲಾರಿ ಚಾಲಕನಿಗೆ ಈ ರೀತಿ ಆವಾಜ್ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಲಾರಿ ಚಾಲಕನೇ ಈ ಘಟನೆಯ ವಿಡಿಯೋ ಸೆರೆ ಹಿಡಿದಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ​ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.