ಸೈನೈಡ್ ಧೂಳಿಗೆ ಕಂಗಾಲಾಗಿದ್ದ ಕೆಜಿಎಫ್... ಕೊನೆಗೂ ವಿಷವರ್ತುಲದಿಂದ ಜನರಿಗೆ ಸಿಕ್ತು ಮುಕ್ತಿ! - undefined
🎬 Watch Now: Feature Video

ಅದು ವಿಶ್ವಕ್ಕೆ ಚಿನ್ನವನ್ನ ಕೊಟ್ಟಂತ ನೆಲ.. ಅಲ್ಲಿನ ಸುವರ್ಣ ಇತಿಹಾಸವೆಲ್ಲ ಇಂದಿಗೆ ಕೇವಲ ಅಸ್ಥಿ ಪಂಜರವಾಗಿ ಉಳಿದಿದೆ. ಇಂಥ ನಗರದಲ್ಲಿ ಆಷಾಢ ಮಾಸ ಬಂತಂದ್ರೆ, ಸೈನೈಡ್ ಗುಡ್ಡಗಳಿಂದ ಬೀಸುವ ವಿಷ ಗಾಳಿ ಸೇವನೆಯಿಂದ ಜನರು ಮಾರಕ ರೋಗಗಳಿಗೆ ತುತ್ತಾಗುತ್ತಿದ್ರು. ಹತ್ತಾರು ವರ್ಷಗಳ ಈ ನರಕಯಾತನೆಗೆ ಸದ್ಯ ಬ್ರೇಕ್ ಬಿದ್ದಿದ್ದು, ಜನರು ನೆಮ್ಮದಿಯ ನಿಟ್ಟಿಸಿರು ಬಿಟ್ಟಿದ್ದಾರೆ.