ಕಡಲ ಮಕ್ಕಳಿಗೆ ಮತ್ಸ್ಯಕ್ಷಾಮದ ಭೀತಿ: ಸರ್ಕಾರದ ನೆರವಿನ ನಿರೀಕ್ಷೆಯಲ್ಲಿ ಮೀನುಗಾರರು! - ಮೀನುಗಾರರಿಗೆ ಮತ್ಸ್ಯಕ್ಷಾಮ ತಂದಿದೆ ಆತಂಕ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6139822-thumbnail-3x2-mn.jpg)
ಬಹುತೇಕ ಕರಾವಳಿಗರಿಗೆ ಮೀನುಗಾರಿಕೆಯೇ ಬದುಕು. ಆಳ ಸಮುದ್ರದಲ್ಲಿ ದಿನವಿಡೀ ಮತ್ಸ್ಯ ಬೇಟೆಯಾಡಿ ತುತ್ತಿನ ಚೀಲ ತುಂಬಿಸಿಕೊಳ್ಳುತ್ತಿದ್ದ ಮೀನುಗಾರರಿಗೆ ಈ ಭಾರಿಯ ಮತ್ಸ್ಯಕ್ಷಾಮ ಬರಸಿಡಿಲು ಬಡಿಸಿದೆ. ಮೀನು ಸಿಗದ ಹಿನ್ನೆಲೆಯಲ್ಲಿ ಬಹುತೇಕ ಬೋಟ್ಗಳು ಈಗಾಗಲೇ ಲಂಗರು ಹಾಕಿದ್ದು, ಮುಂದೇನು ಎಂಬ ಚಿಂತೆ ಮೀನುಗಾರರಿಗೆ ಕಾಡತೊಡಗಿದೆ.