ವಿಡಿಯೋ: ಶಿಂಧೆ ಸಿಎಂ ಎಂದು ಘೋಷಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ ಬಂಡಾಯ ಶಾಸಕರು! - ಶಿವಸೇನೆ ಬಂಡಾಯ ಶಾಸಕರು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15700327-thumbnail-3x2-wdfdfd.jpg)
ಪಣಜಿ: ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಹೆಸರು ಘೋಷಣೆ ಮಾಡ್ತಿದ್ದಂತೆ ಪಣಜಿ ಹೋಟೆಲ್ನಲ್ಲಿ ಬೀಡುಬಿಟ್ಟಿರುವ ಶಿವಸೇನೆ ಬಂಡಾಯ ಶಾಸಕರು ಕುಣಿದು ಕುಪ್ಪಳಿಸಿದರು. ಇದಕ್ಕೂ ಮೊದಲು ಮುಂಬೈನಲ್ಲಿ ದೇವೇಂದ್ರ ಫಡ್ನವೀಸ್ ಮತ್ತು ಏಕನಾಥ್ ಶಿಂಧೆ ರಾಜ್ಯಪಾಲರನ್ನು ಭೇಟಿಯಾಗಿದ್ದರು. ನಂತರ ಜಂಟಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಫಡ್ನವೀಸ್ ಮಹತ್ವದ ನಿರ್ಧಾರ ಘೋಷಿಸಿದರು. ಈ ಸುದ್ದಿ ತಿಳಿಯುತ್ತಿದ್ದಂತೆ, ಶಿವಸೇನೆಯ ಬಂಡಾಯ ಶಾಸಕರು ಸಂತಸಕ್ಕೆ ಪಾರವೇ ಇರಲಿಲ್ಲ.
TAGGED:
ಶಿವಸೇನೆ ಬಂಡಾಯ ಶಾಸಕರು