'ನಾಗೇಶ್​ ನೀನ್​ ಮಾತನಾಡೋದಿದ್ರೆ ಹೊರಗೆ ಕರೆದುಕೊಂಡು ಹೋಗಿ ಮಾತನಾಡು'.. ಶಿಕ್ಷಣ ಸಚಿವರ ಮೇಲೆ ಸಿಎಂ ಗರಂ - Chief Minister Basavaraja Bommai

🎬 Watch Now: Feature Video

thumbnail

By

Published : Oct 16, 2022, 4:47 PM IST

ಬೆಂಗಳೂರು: ಅರಮನೆ ಮೈದಾನದಲ್ಲಿ ಎರಡು ದಿ‌ನಗಳ ಕಾಲ ನಡೆಯಲಿರುವ ಒಳನಾಡು ಮೀನು ಉತ್ಪಾದಕರ ಸಮಾವೇಶವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿರು. ಈ ವೇಳೆ ಭಾಷಣ ಮಾಡುತ್ತಿದ್ದ ಅವರು, ವೇದಿಕೆ ಮೇಲಿದ್ದ ಶಿಕ್ಷಣ ಸಚಿವ ಬಿ ಸಿ‌ ನಾಗೇಶ್ ಮೇಲೆ ಗರಂ ಆದ ಘಟನೆ ನಡೆಯಿತು. ಮುಖ್ಯಮಂತ್ರಿಗಳ ಭಾಷಣದ ವೇಳೆ ವೇದಿಕೆಯಲ್ಲಿ ಪಕ್ಕದವರ ಒತೆ ಸಚಿವ ನಾಗೇಶ್ ಮಾತನಾಡುತ್ತಿರುವುದಕ್ಕೆ ಕೋಪಗೊಂಡ ಬೊಮ್ಮಾಯಿ ಅವರು 'ನಾಗೇಶ್, ನೀನ್​ ಮಾತನಾಡೋದಾದ್ರೆ ಹೊರಗೆ ಕರೆದುಕೊಂಡು ಹೋಗಿ ಮಾತಾಡಿ' ಎಂದು ಗದರಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.