ಬಳ್ಳಾರಿ: ಪರಿಸರ ಸ್ನೇಹಿ ಗಣೇಶ ಹಬ್ಬ ಆಚರಿಸುವಂತೆ ಸ್ಥಿರ ಸಂಸ್ಥೆಯ ಸಂಸ್ಥಾಪಕಿ ಕರೆ - ಬಳ್ಳಾರಿ ನ್ಯೂಸ್​

🎬 Watch Now: Feature Video

thumbnail

By

Published : Aug 22, 2020, 8:19 AM IST

ಬಳ್ಳಾರಿ: ಸ್ಥಿರ ಸಂಸ್ಥೆಯ ಸಂಸ್ಥಾಪಕಿ ಬಿ.ರೇಣುಕಾ ಎಂಬುವರು ತಮ್ಮ ಮನೆಯಲ್ಲಿ ಮಣ್ಣಿನ ಗಣಪತಿ ನಿರ್ಮಾಣ ಮಾಡಿ ಗಣೇಶ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಈ ಕೊರೊನಾ ಸಮಯದಲ್ಲಿ ಹೊರಗಡೆಯಿಂದ ಗಣೇಶನನ್ನು ಖರೀದಿ ಮಾಡುವ ಬದಲು ಮನೆಯಲ್ಲಿಯೇ ಪರಿಸರ ಸ್ನೇಹಿ ಗಣೇಶನನ್ನು ಪೂಜೆ ಮಾಡಿ ಎಂದು ಮನವಿ ಮಾಡಿಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.