ಜೇಮ್ಸ್ ಚಿತ್ರ ಬಿಡುಗಡೆ ಹಿನ್ನೆಲೆ: ಥೀಯೇಟರ್ಗಳಿಗೆ ಮದುವಣಗಿತ್ತಿಯಂತೆ ಶೃಂಗಾರ - Powerstar Puneeth Rajkumar
🎬 Watch Now: Feature Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಬಹುನಿರೀಕ್ಷಿತ ಕೊನೆಯ ಸಿನಿಮಾ ಇಂದು ಬಿಡುಗಡೆಯಾಗಿದ್ದು, ಥಿಯೇಟರ್ ಕಾಣದಷ್ಟು ಮುಂಭಾಗದಲ್ಲಿ ಕಟೌಟ್ಗಳು ಫ್ಲೆಕ್ಸ್ಗಳು ರಾಜಾಜಿಸುತ್ತಿದ್ದವು. ಕಟೌಟ್ಗಳಿಗೆ ನಿಂಬೆ ಹಣ್ಣಿನ ಹಾರ, ಹೂವಿನ ಹಾರ ಮಂಗಳಾರತಿ ಮಾಡಿ, ಅಭಿಮಾನಿಗಳು ಪಟಾಕಿ ಹೊಡೆದು ಸಂಭ್ರಮಾಚಾರಣೆ ಮಾಡಿದ್ದಾರೆ. ಎಲ್ಲ ಥಿಯೇಟರ್ಗಳನ್ನೂ ಅಭಿಮಾನಿಗಳು ಸೇರಿ ಮದುವಣಗಿತ್ತಿಯಂತೆ ಶೃಂಗಾರಗೊಳಿಸಿ ಅಪ್ಪು ಕೊನೆಯ ಸಿನಿಮಾವನ್ನು ಸಂಭ್ರಮಿಸಿದ್ದಾರೆ. ರಾಜ್ಯ ಅಲ್ಲದೇ ಹೊರ ರಾಜ್ಯ, ಸಾಗರದಾಚೆಗೂ ಸಿನಿಮಾ ಸದ್ದು ಮಾಡುತ್ತಿದ್ದು, ಚಿತ್ರದುರ್ಗದ ಆರು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿದ್ದು ಇದೇ ಮೊದಲ ಬಾರಿ.
Last Updated : Feb 3, 2023, 8:20 PM IST