ರಾಗಾ ಬರ್ತಡೇ:ನಿರ್ಗತಿಕರಿಗೆ ಹೊದಿಕೆ ನೀಡಿದ ಯುವ ಕಾಂಗ್ರೆಸ್ - latest news at shivamogga
🎬 Watch Now: Feature Video

ರಾಹುಲ್ ಗಾಂಧಿ ಹುಟ್ಟು ಹಬ್ಬದ ನಿಮಿತ್ತ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿಯಿಂದ ನಗರದ ನಿರ್ಗತಿಕರಿಗೆ ಹಾಗೂ ವಿಕಲಚೇತನರಿಗೆ ಹೊದಿಕೆಗಳನ್ನು ನೀಡುವ ಮೂಲಕ ವಿಶೇಷವಾಗಿ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ರಸ್ತೆ, ಬಸ್ಸ್ಟ್ಯಾಂಡ್ಗಳಲ್ಲಿ ವಾಸಿಸುವ ನಿರ್ಗತಿಕರಿಗೆ ಯುವ ಕಾಂಗ್ರೆಸ್ ಮುಖಂಡರು ಹೊದಿಕೆಗಳನ್ನು ನೀಡಿದ್ದಾರೆ.