ಕೊರೊನಾ ಮುಕ್ತಿಗಾಗಿ ಭವಾನಿ ದೇವಿಗೆ ವಿಶೇಷ ಪೂಜೆ - Worship for the abolition of the corona
🎬 Watch Now: Feature Video
ಕಲಬುರಗಿ: ಕೊರೊನಾ ಮುಕ್ತಿಗಾಗಿ ಜನರು ದೇವರ ಮೊರೆ ಹೋಗಿದ್ದು, ನಗರದ ಬ್ರಹ್ಮಪುರ ಬಡಾವಣೆಯಲ್ಲಿರುವ ಜೈ ಭವಾನಿ ಮಂದಿರದಲ್ಲಿ ಭಕ್ತರು ದೇಣಿಗೆ ಸಂಗ್ರಹಿಸಿ ಕೊರೊನಾ ನಿರ್ಮೂಲನೆಗಾಗಿ ಭವಾನಿ ದೇವಿಗೆ ವಿಶೇಷ ಪೂಜೆ ಹಾಗೂ ಧನ್ವಂತರಿ ಹೋಮ-ಹವನ ಮಾಡಿಸಿದ್ದಾರೆ.