ಸಾಂಬಾರ್ ಚೆಲ್ಲಿದ್ದಕ್ಕೆ ವೇಯ್ಟರ್ಗೆ ಕಪಾಳಮೋಕ್ಷ ಮಾಡಿದ ಮಹಿಳೆ - Haveri Hotel
🎬 Watch Now: Feature Video
ಹಾನಗಲ್(ಹಾವೇರಿ): ಹೋಟೆಲ್ನಲ್ಲಿ ವೇಯ್ಟರ್ ಮೈಮೇಲೆ ಸಾಂಬಾರ್ ಚೆಲ್ಲಿದ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಮಹಿಳೆ ಬಳಿ ವೇಯ್ಟರ್ ಕ್ಷಮೆಯಾಚಿಸಿದರೂ ಕೂಡ ಅವಾಚ್ಯ ಪದಗಳಿಂದ ನಿಂದಿಸಿ ಕಪಾಳಮೋಕ್ಷ ಮಾಡಿದ್ದಾಳೆ. ಈ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ.