ಪಕ್ಷದ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ; ಸಚಿವ ಯು. ಟಿ. ಖಾದರ್ - ut khadar
🎬 Watch Now: Feature Video
ರಾಜ್ಯ ರಾಜಕಾರಣದಲ್ಲಿ ದಿನದಿಂದ ದಿನಕ್ಕೆ ಮೈತ್ರಿ ಸರ್ಕಾರದ ಉಳಿವಿನ ಕುರಿತು ಗಂಭೀರವಾದ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ , ರಾಜೀನಾಮೆಯ ಕುರಿತು ಈ ಟಿವಿ ಭಾರತ್ ನೊಂದಿಗೆ ಮಾತನಾಡಿದ ಸಚಿವ ಯು. ಟಿ. ಖಾದರ್ ಪಕ್ಷದ ಎಲ್ಲರೂ ಕೂಡಾ ಸ್ವಯಂ ಪ್ರೇರಿತರಾಗಿ ರಾಜೀನಾಮೆ ನೀಡಿದ್ದಾರೆ. ಪಕ್ಷದ ತಿರ್ಮಾನಕ್ಕೆ ನಾವೆಲ್ಲರೂ ಬದ್ಧ ಎಂದಿದ್ದಾರೆ.
TAGGED:
ut khadar