ಸಿಲಿಕಾನ್ ಸಿಟಿಯಲ್ಲಿ ನೀರಿಗೆ 'ಬರ'.. ಅಪಾರ್ಟ್ಮೆಂಟ್ಗಳು ಖಾಲಿ ಖಾಲಿ..! - news kannada
🎬 Watch Now: Feature Video
ದಿನೇದಿನೆ ಸಿಲಿಕಾನ್ ಸಿಟಿಯಲ್ಲಿ ಜನಸಂಖ್ಯೆ ಜಾಸ್ತಿಯಾಗ್ತಿದೆ. ಜೊತೆಗೆ ಮುಗಿಲೆತ್ತರಕ್ಕೆ ಕಟ್ಟಡಗಳೂ ತಲೆ ಎತ್ತಿವೆ. ಆದರೆ, ಅಲ್ಲಿ ವಾಸಿಸುವ ಜನರಿಗೆ ಮಾತ್ರ ಕುಡಿಯಲು ನೀರು ಸಿಗ್ತಿಲ್ಲ. ದಿನಗಳೆದಂತೆ ರಾಜಧಾನಿಯಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದ್ದು, ಜನ ಅಪಾರ್ಟ್ಮೆಂಟ್ಗಳನ್ನ ತೊರೆಯುತ್ತಿದ್ದಾರೆ.