7 ವರ್ಷದ ಬಳಿಕ ಅದ್ಧೂರಿಯಾಗಿ ನಡೆದ ಚೆನ್ನಪ್ಪನಪುರ ವೀರಭದ್ರಸ್ವಾಮಿ ರಥೋತ್ಸವ - ಬೆಳ್ಳಿ ಕವಚ ಧಾರಣೆ
🎬 Watch Now: Feature Video
ನೂರಾರು ವರ್ಷದ ಇತಿಹಾಸವಿರುವ ಚಾಮರಾಜನಗರ ತಾಲೂಕಿನ ಚೆನ್ನಪ್ಪನಪುರ ಜಡೆ ವೀರಭದ್ರಸ್ವಾಮಿಗೆ 7 ವರ್ಷದ ಬಳಿಕ ಇಂದು ರಥೋತ್ಸವ ನಡೆಯಿತು. ಇಲ್ಲಿ 14 ಅಡಿಯ ವೀರಭದ್ರಸ್ವಾಮಿಯ ಸುಂದರ ಕೆತ್ತನೆ ಮೂಡಿಬಂದಿದ್ದು, ರಥೋತ್ಸವದ ದಿನ ಮಾತ್ರ ದೇವರಿಗೆ ಮೈಸೂರು ರಾಜರು ನೀಡಿರುವ ಬೆಳ್ಳಿ ಕವಚ ಧಾರಣೆ ಮಾಡಲಾಗುತ್ತೆ.