ಹಣ ಆಮಿಷಕ್ಕೆ ಒಳಗಾಗದೇ ನಿಮ್ಮ ಹಕ್ಕು ಚಲಾಯಿಸಿ: ದಾವಣಗೆರೆ ಬಾಲಕಿಯ ಮತದಾನ ಜಾಗೃತಿ - ಹಣ ಆಮಿಷಕ್ಕೆ ಒಳಗಾಗದೆ ನಿಮ್ಮ ಹಕ್ಕು ಚಲಾಯಿಸಿ
🎬 Watch Now: Feature Video
ಹಣದ ಆಮಿಷಕ್ಕೆ ಒಳಗಾಗದೇ ನಿಮ್ಮ ಹಕ್ಕನ್ನು ನಿರ್ಭಯವಾಗಿ ಚಲಾಯಿಸಿ ಎಂದು ನಗರದ ಜೀವಿತಾ ಮೌನೇಶ್ ಎಂಬ ಪುಟ್ಟ ಬಾಲಕಿಯಿಂದ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಯೋಗ್ಯರಿಗೆ ಮತದಾನ ಮಾಡಿ ಗ್ರಾಮದ ಅಭಿವೃದ್ಧಿಗೆ ಶ್ರಮಿಸಿ. ಹಣ - ಹೆಂಡ ಆಮಿಷಗಳಿಗೆ ಒಳಗಾಗದೇ ಮತ ನೀಡಿ, ತಪ್ಪದೇ ಮತದಾನ ಮಾಡುವಂತೆ ಬಾಲಕಿ ಮನವಿ ಮಾಡಿಕೊಂಡಿದ್ದಾಳೆ.