ಸಕ್ಕರೆ ನಾಡಿನಲ್ಲೊಂದು ಸೂಪರ್ ಮಾರ್ಕೆಟ್....ಒಂದೇ ಸೂರಿನಡಿ ಕಡಿಮೆ ಬೆಲೆಗೆ ಎಲ್ಲ ವಸ್ತುಗಳು ಲಭ್ಯ..! - ಒಂದೇ ಸೂರಿನಡಿ ವಸ್ತುಗಳು
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4495545-thumbnail-3x2-surya.jpg)
ಒಂದು ಕಾಲದಲ್ಲಿ ಕಳಂಕ ಹೊತ್ತು ಸೂಪರ್ ಸೀಡ್ ಆದ ಸಂಘ. ಇಂದು ಚಿನ್ನದ ಮೊಟ್ಟೆ ಇಡುತ್ತಿದೆ. ಲಕ್ಷ ಲಕ್ಷ ನಷ್ಟದ ಹಾದಿ ಸವೆದು ಈಗ ಕೋಟಿ ಕೋಟಿ ಲಾಭದ ದಾರಿ ಕಂಡು ಕೊಂಡಿದೆ. ಹಳ್ಳಿಯಲ್ಲಿ ಸೂಪರ್ ಮಾರ್ಕೆಟ್ ಆರಂಭಿಸಿ ಸಾಧಿಸಿ ತೋರಿಸಿದ್ದಾರೆ ಈ ಈ ಸಕ್ಕರೆ ನಾಡಿನ ಯುವ ಪಡೆ. ಈ ಕುರಿತ ಒಂದು ವರದಿ ಇಲ್ಲಿದೆ ನೋಡಿ.