ತಂದೆ-ತಾಯಿ ಇಟ್ಟ ಭರವಸೆ ಹುಸಿಗೊಳಿಸದ ಹಳ್ಳಿ ಹೈದ... ಪಿಯುಸಿಯಲ್ಲಿ ಉತ್ತಮ ಸಾಧನೆ! - pu result

🎬 Watch Now: Feature Video

thumbnail

By

Published : Apr 16, 2019, 10:16 AM IST

ರಾಯಚೂರು: ಇಂತಿಷ್ಟು ಸಮಯ ಮೀಸಲಿಟ್ಟು ಅಭ್ಯಾಸ ಮಾಡುವ ಜೊತೆಗೆ ತಂದೆ-ತಾಯಿ ಇಟ್ಟ ಭರವಸೆ ಹುಸಿಗೊಳಿಸಬಾರದು ಎಂಬ ಉದ್ದೇಶದಿಂದ ಸಾಗಿದ ಹಳ್ಳಿ ಹೈದನೊಬ್ಬ ಪಿಯುಸಿ ಪರೀಕ್ಷೆಯಲ್ಲಿ ಬರೋಬ್ಬರಿ (552) ಶೇ. 92 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾನೆ. ರಾಯಚೂರು ತಾಲೂಕಿನ ಎಲೆಬಿಚ್ಚಾಲಿ ಗ್ರಾಮದ ಗಿಡ್ಡಯ್ಯ ನಗರದ ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಅಭ್ಯಾಸ ಮಾಡಿ ಈ ಸಾಧನೆ ಮಾಡಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.