ಬಳಸಿ ಬಿಸಾಡಿದ್ದ ಪಿಪಿಇ ಕಿಟ್ ಧರಿಸಿ ಓಡಾಡಿದ ಮಾನಸಿಕ ಅಸ್ವಸ್ಥ! - ವಿಜಯಪುರ ಜಿಲ್ಲಾ ಸುದ್ದಿ
🎬 Watch Now: Feature Video
ಸುರಕ್ಷತೆಗಾಗಿ ಬಳಸುವ ಪಿಪಿಇ ಕಿಟ್ ಬಳಕೆಯ ನಂತರವೂ ಅದನ್ನು ಸುರಕ್ಷಿತವಾಗಿ ನಾಶಪಡಿಸುವುದು ಅಷ್ಟೇ ದೊಡ್ಡ ಜವಾಬ್ದಾರಿ. ಆದರೆ, ಗುಮ್ಮಟನಗರಿಯಲ್ಲಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಬಿಸಾಡಿದ ಪಿಪಿಇ ಕಿಟ್‌ನ ಮಾನಸಿಕ ಅಸ್ವಸ್ಥನೋರ್ವ ಧರಿಸಿ ಓಡಾಟ ಮಾಡಿದ್ದಾನೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
Last Updated : Jul 13, 2020, 4:20 PM IST