ಹೆಸ್ಕಾಂ ನಿರ್ಲಕ್ಷ್ಯಕ್ಕೆ ಹಾರಿತು ಮಂಗನ ಪ್ರಾಣ... ಕೋತಿ ಅಂತ್ಯಸಂಸ್ಕಾರ, ಗ್ರಾಮಸ್ಥರಿಂದ ಕಣ್ಣೀರ ವಿದಾಯ - ಕೋತಿಯ ಅಂತ್ಯಸಂಸ್ಕಾರ ನೆರವೇರಿಸಿದ ವಿಜಯಪುರ ಜನ

🎬 Watch Now: Feature Video

thumbnail

By

Published : Nov 6, 2019, 5:07 PM IST

ಯಾರಾದ್ರು ಮೃತಪಟ್ಟರೆ ವಿಧಿವಿಧಾನದ ಮೂಲಕ ಅಂತ್ಯ ಸಂಸ್ಕಾರ ಮಾಡ್ತೀವಿ.. ಪ್ರಾಣಿಗಳೇನಾದ್ರು ಸಾವನ್ನಪ್ಪಿದ್ರೆ, ತಿಪ್ಪೆಯಲ್ಲೋ, ರಸ್ತೆ ಬದಿಯಲ್ಲೋ ಹೂತು ಸುಮ್ಮನಾಗಿ ಬಿಡ್ತೀವಿ. ಆದ್ರೆ, ಈ ಗ್ರಾಮದ ಜನರು, ಪ್ರಾಣಿ ಅಂತ್ಯ ಸಂಸ್ಕಾರವನ್ನೂ ಕೂಡ ಧಾರ್ಮಿಕ ವಿಧಿವಿಧಾನದಂತೆ ಮಾಡಿ ಮಂಗನ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.