ಪೊಲೀಸ್ ಇಲಾಖೆ ಅಧಿಕಾರಿಗಳು, ವ್ಯಾಪಾಸ್ಥರ ಜೊತೆ ಸಭೆ ನಡೆಸಿದ ಶಾಸಕ ಖಾದರ್ - ಮಂಗಳೂರು ಲೇಟೆಸ್ಟ್ ನ್ಯೂಸ್
🎬 Watch Now: Feature Video
ಉಳ್ಳಾಲ: ಇಂದು ದೇರಳಕಟ್ಟೆಯ ಬೆಳ್ಮ ಗ್ರಾಮ ಪಂಚಾಯತ್ನಲ್ಲಿ ಕೋವಿಡ್-19 ಸುರಕ್ಷತೆ ಕುರಿತು ಶಾಸಕ ಯು.ಟಿ.ಖಾದರ್ ನೇತ್ರತ್ವದಲ್ಲಿ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಲಾಕ್ಡೌನ್ ವೇಳೆ ಪೊಲೀಸರು ಕೈಗೊಂಡಿರುವ ಕಾರ್ಯಗಳು, ಅವರು ಎದುರಿಸುತ್ತಿರವ ಸಮಸ್ಯೆಗಳನ್ನು ಆಲಿಸಿದರು. ಬಳಿಕ ವ್ಯಾಪಾಸ್ಥರು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದ ಶಾಸಕರು, ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.