ಕಾಯಕಯೋಗಿ ಬಸನಗೌಡ ಪಾಟೀಲ್ ಕಂಚಿನ ಪುತ್ಥಳಿ ಅನಾವರಣ.. - ಬೆಳಗಾವಿ ಜಿಲ್ಲೆಯ ಸಂಕೇಶ್ವರ ಪಟ್ಟಣ
🎬 Watch Now: Feature Video
ಅವ್ರು ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಯಲು ವಿದ್ಯಾಮಂದಿರ ನಿರ್ಮಿಸಿದವರು. ಕನ್ನಡ, ಆಂಗ್ಲ ಮಾಧ್ಯಮಗಳೆರಡಲ್ಲೂ ಮಕ್ಕಳಿಗೆ ವಿದ್ಯೆ ಕಲಿಯಲು ಅನುವು ಮಾಡಿಕೊಟ್ಟರು. ಅಂತಹ ಮಹಾನ್ ವ್ಯಕ್ತಿಯ ಪ್ರತಿಮೆ ಇಂದು ಅನಾವರಣಗೊಂಡಿದೆ.