thumbnail

ಉಡುಪಿಯ ಗಡಿ ಭಾಗಗಳು ಕಂಪ್ಲೀಟ್​ ಸೀಲ್​ ಡೌನ್​​​​; ಇಲ್ಲಿನ ಕರಾವಳಿ ಜಿಲ್ಲೆಯ ಚಿತ್ರಣ

By

Published : Apr 11, 2020, 12:48 PM IST

ಉಡುಪಿ ಜಿಲ್ಲೆಯ ನಾಲ್ಕು ಗಡಿಗಳು ಕಂಪ್ಲೀಟ್ ಸೀಲ್ ಡೌನ್​ ಆಗಿವೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಗಡಿಗಳು ಕೂಡಾ ಬಂದ್ ಆಗಿದ್ದು ಜನರ ಪ್ರವೇಶವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಅದೇ ರೀತಿ ಜಿಲ್ಲೆಯಿಂದ ಯಾರೂ ಕೂಡಾ ಹೊರ ಹೋಗದಂತೆ ನಿರ್ಬಂಧ ವಿಧಿಸಲಾಗಿದೆ. ನಿಯಮ ಉಲ್ಲಂಘನೆ ಮಾಡಿದರೆ ಕಠಿಣ ಕ್ರಮ ಜರುಗಿಸಲು ಜಿಲ್ಲಾಡಳಿತ ಮುಂದಾಗಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.