ಎರಡು ಬೈಕ್ಗಳು ಮುಖಾಮುಖಿ: ಸ್ಥಳದಲ್ಲೇ ಇಬ್ಬರ ಸಾವು - byke accident
🎬 Watch Now: Feature Video
ಎರಡು ಬೈಕ್ಗಳು ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿದ ಘಟನೆ ವಿಜಯಪುರ ಜಿಲ್ಲೆ ಹೊರವಲಯದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ನಡೆದಿದೆ. ಘಟನೆಯಲ್ಲಿ ಇನ್ನೂ ಇಬ್ಬರಿಗೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಜಯಪುರ ನಿವಾಸಿಗಳಾದ ಸಿದ್ದರಾಮ ಭೈರೊಡಗಿ(30) ಹಾಗೂ ವಿಜಯಕುಮಾರ ಧುಳಂಗೆ(32) ಮೃತ ದುರ್ದೈವಿಗಳು. ತಡರಾತ್ರಿ ಈ ದುರ್ಘಟನೆ ನಡೆದಿದೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.