ನಡೆದಾಡಿದ ದೇವರ ನೆನೆಯುತ.. ಮಾನವೀಯತೆ ಶ್ರೇಷ್ಠ ಧರ್ಮ ಎನ್ನೋಣ.. - ತುಮಕೂರು ಸಿದ್ದಗಂಗಾ ಶ್ರೀಗಳ ಸ್ಮರೋಣತ್ಸವ
🎬 Watch Now: Feature Video

ಮನುಷ್ಯತ್ವ ಮುಂದೆ ಇನ್ನ್ಯಾವುದೇ ಧರ್ಮ ಇಲ್ಲ ಅಂದವರು. ಮಾನವರಾದರೂ ದೈವತ್ವ ಸ್ವರೂಪ ಪಡೆದುಕೊಂಡಿದ್ದವರು ಸಿದ್ಧಗಂಗೆಯ ಶ್ರೀಪುರುಷ ಶ್ರೀ ಶಿವಕುಮಾರ ಸ್ವಾಮೀಜಿಗಳು. ಅವರ ನಡೆ-ನುಡಿ-ವಿಚಾರಗಳೆಲ್ಲ ದೀಪದಂತೆ ಭಕ್ತರಿಗೆ, ನಾಡಿಗೆ ಬೆಳಕು ತೋರುತ್ತಿವೆ. ಅವರನ್ನ ನೆನೆಯುವ ಕಾರ್ಯದಲ್ಲಿ ಮುಸ್ಲಿಂ ಧರ್ಮದವರೂ ಹಿಂದೆ ಬಿದ್ದಿಲ್ಲ.