ಉಪಚುನಾವಣೆ ಪ್ರಚಾರ: ಚಹಾ ಕುಡಿದು 2000 ರೂ. ಕೊಟ್ರು ಶಾಸಕ ಜಮೀರ್! - MLA Zamir Ahmed
🎬 Watch Now: Feature Video
ತುಮಕೂರು: ಶಿರಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ಮಾಡಲು ಬಂದಿದ್ದ ಶಾಸಕ ಜಮೀರ್ ಅಹ್ಮದ್ ರಸ್ತೆ ಬದಿ ಅಂಗಡಿಯಲ್ಲಿ ಚಹಾ ಕುಡಿದು 2000 ರೂ. ಗಳನ್ನು ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಶಿರಾ ಪಟ್ಟಣದ ಮೊಹಲ್ಲಾಗೆ ಪ್ರಚಾರಕ್ಕೆ ಬಂದಿದ್ದ ಜಮೀರ್ ಟೀ ಕುಡಿದ ಬಳಿಕ 500 ರೂ. ಮುಖಬೆಲೆಯ 4 ನೋಟುಗಳನ್ನು ಅಂಗಡಿಯ ಹಣದ ಡಬ್ಬಿಗೆ ಹಾಕಿರುವ ದೃಶ್ಯ ವೈರಲ್ ಆಗಿದೆ.