ಚಿನ್ನ ಖರೀದಿಸುವ ನೆಪದಲ್ಲಿ ಬಂದ ಖದೀಮನಿಂದ ಉಂಗುರ ಕಳ್ಳತನ- ಸಿಸಿಟಿಯಲ್ಲಿ ಸೆರೆಯಾಯ್ತು ಕೈಚಳಕ - nakshtra jwellers
🎬 Watch Now: Feature Video
ಚಿನ್ನಾಭರಣ ಖರೀದಿಸು ನೆಪದಲ್ಲಿ ಬಂದ ಖದೀಮನೋರ್ವ ಹಾಸನ ಜಿಲ್ಲೆಯ ನಕ್ಷತ್ರ ಚಿನ್ನದ ಅಂಗಡಿಯಿಂದ ಉಂಗುರವನ್ನು ಕದ್ದಿರುವ ಆರೋಪ ಕೇಳಿಬಂದಿದೆ. ಈತನ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನಾ ಸ್ಥಳಕ್ಕೆ ಚನ್ನರಾಯಪಟ್ಟಣ ನಗರ ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.