ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ಸಿಗದ ಆರೋಪ: ಸಾವಿಗೂ ಮುನ್ನ ಕೋವಿಡ್​ ಸೋಂಕಿತನ ಅಳಲು ​ - Video from a Corona patient

🎬 Watch Now: Feature Video

thumbnail

By

Published : Sep 3, 2020, 11:37 AM IST

ಬಳ್ಳಾರಿ: ಜಿಲ್ಲೆಯ‌ ಹಗರಿಬೊಮ್ಮನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಕೋವಿಡ್​ನಿಂದ ಮೃತಪಟ್ಟ 40 ವರ್ಷ ವಯಸ್ಸಿನ ಆಟೋ ಚಾಲಕನೋರ್ವ ಸಾವಿಗೂ ಮುನ್ನ ​ವೆಂಟಿಲೇಟರ್​ನಲ್ಲಿದ್ದ. ಈ ವೇಳೆ ತನಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲವೆಂದು ಆರೋಪಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಸಿಗುತ್ತಿಲ್ಲ. ಇದೇ ನನ್ನನ್ನು ಸಾವಿನೆಡೆಗೆ ಕರೆದೊಯ್ಯುತ್ತಿದೆ ಎಂದು ದೂರಿದ್ದ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.