ಡಾಕ್ಟರೇಟ್ ಪದವಿ ಪಡೆದ ಮೊದಲ ಕೇಶವಿನ್ಯಾಸಗಾರರ ಆತ್ಮಕಥನ ಕನ್ನಡದಲ್ಲಿ ಬಿಡುಗಡೆ!
🎬 Watch Now: Feature Video
ಮಂಗಳೂರು: ಹೀಗೆ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ತನ್ನ ಆತ್ಮಕಥೆಯನ್ನು ಅನಾವರಣ ಗೊಳಿಸುತ್ತಿರುವ ಈ ವ್ಯಕ್ತಿ ಓದಿದ್ದು, ಐದನೇ ತರಗತಿಯಾದರೂ ಫ್ಯಾಷನ್ ಜಗತ್ತಿನಲ್ಲಿ ಇವರ ಬಗ್ಗೆ ತಿಳಿಯದವರು ವಿರಳವಂತೆ. ಟಾಪ್ ಕೇಶ ವಿನ್ಯಾಸಗಾರರಾಗಿರುವ ಇವರಿಗೆ ಎಲ್ಲರೂ ಅಸೂಯೆ ಪಡುವಷ್ಟು ಬಾಲಿವುಡ್ ಸೆಲೆಬ್ರಿಟಿಗಳು, ರಾಜಕಾರಣಿಗಳು, ಕಾರ್ಪೊರೇಟ್ ಸಾಧಕರು ಸೇರಿ ಬಹುದೊಡ್ಡ ಗ್ರಾಹಕರಿದ್ದಾರಂತೆ.