ಕೊರೊನಾ ವೈರಸ್ಗೆ ಲಸಿಕೆ ಕಂಡು ಹಿಡಿಯುವ ತಂಡದಲ್ಲಿದ್ದಾರೆ ಹಾಸನ ಮೂಲದ ವಿಜ್ಞಾನಿ! - ಕೊರೊನಾ ವೈರಸ್ ಗೆ ಲಸಿಕೆ
🎬 Watch Now: Feature Video
ವಿಶ್ವ ಆರೋಗ್ಯ ಸಂಸ್ಥೆ ಕೊರೊನಾ ವೈರಸ್ಗೆ ಲಸಿಕೆ ಕಂಡುಹಿಡಿಯಲು ನೇಮಿಸಿರುವ ವಿಜ್ಞಾನಿಗಳ ತಂಡದಲ್ಲಿ ಹಾಸನ ಮೂಲದ ವಿಜ್ಞಾನಿಯೊಬ್ಬರು ಕಾರ್ಯನಿರ್ವಹಿಸುತ್ತಿದ್ದು, ಮಗನ ಬಗ್ಗೆ ತಾಯಿ ಸಂತೋಷ ವ್ಯಕ್ತಪಡಿಸಿದದ್ದಾರೆ. ಕೊರೊನಾ ವೈರಸ್ ಲಸಿಕೆ ಕಂಡುಹಿಡಿಯಲು WHO (ವಿಶ್ವ ಆರೋಗ್ಯ ಸಂಸ್ಥೆ) 10 ಜನ ವಿಜ್ಞಾನಿಗಳ ತಂಡವನ್ನು ನೇಮಿಸಿದ್ದು, ಈ ತಂಡದಲ್ಲಿ ಹಾಸನ ಜಿಲ್ಲೆಯ ಅರಕಲಗೂಡಿನ ಮಹೇಶ್ ಪ್ರಸಾದ್ ಸಹ ಒಬ್ಬರಾಗಿದ್ದಾರೆ. ಇವರು ಮೈಸೂರು ವಿವಿಯಲ್ಲಿ ಪಿಎಚ್ಡಿ ಮುಗಿಸಿ ವಿವಿಧ ದೇಶಗಳಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಬೆಲ್ಜಿಯಂನಲ್ಲಿ ಕೆಲಸ ಮಾಡುತ್ತಿದ್ದಾರೆ.