ಸಂಬಂಧಿಕರ ಅಂತ್ಯಕ್ರಿಯೆಗೆ ಹೋದವರು ಸೇರಿದ್ರು ಸ್ಮಶಾನ..! - vijayapura accident
🎬 Watch Now: Feature Video
ಸಂಬಂಧಿಕರ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಹೋಗಿದ್ದವರು ವಿಧಿ ಆಟದಿಂದ ಅವರೇ ಸಮಾಧಿಯಾಗುವ ಘಟನೆ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಂದಗನೂರ ಗ್ರಾಮದ ಬಳಿ ನಡೆದುಹೋಗಿದೆ. ಅಂತ್ಯಕ್ರಿಯೆ ಮುಗಿಸಿಕೊಂಡು ಆರಾಮಾಗಿ ಮನೆಗೆ ಸೇರಬೇಕಾದವರು ಸ್ಮಶಾನ ಸೇರಿದ್ದಾರೆ. ಇದೀಗ ಅವರ ಮನೆಗಳಲ್ಲಿ ಸೂತಕದ ಛಾಯೆ ಆವರಿಸಿಕೊಂಡಿದ್ದು, ಸಂಬಂಧಿಕರ ರೋದನ ಮುಗಿಲು ಮುಟ್ಟಿದೆ.
TAGGED:
vijayapura accident