ನಟಿ ತಾರಾ ಕೂಡ ಪತಿ, ಪುತ್ರನ ಜತೆ ಸೇರಿ ಚಪ್ಪಾಳೆ ತಟ್ಟಿದರು.. - ಬೆಂಗಳೂರು ಸುದ್ದಿ
🎬 Watch Now: Feature Video
ಬೆಂಗಳೂರು: ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ವೈದ್ಯರು ಹಾಗೂ ಕಾರ್ಯಕರ್ತರಿಗೆ ಚಪ್ಪಾಳೆ ಹೊಡೆಯುವ ಮೂಲಕ ನಟಿ ತಾರಾ ಅನುರಾಧಾ ಗೌರವ ಅರ್ಪಿಸಿದರು. ತಮ್ಮ ಪತಿ ಹಾಗೂ ಮಗನೊಂದಿಗೆ ಮನೆಯ ಹೊರಭಾಗದಲ್ಲಿ ನಿಂತು ಸಂಜೆ 5 ಗಂಟೆಗೆ ಚಪ್ಪಾಳೆ ಹೊಡೆದರು.