ಅವರಿಬ್ಬರ ಪ್ರೀತಿಗೆ ಮುಳುವಾಯ್ತು ಜಾತಿ ಸಂಕಷ್ಟ... ಜೋಡಿ ಹಕ್ಕಿಗಳ ಪ್ರೇಮ ದುಃಖಾಂತ್ಯ - ಪ್ರೇಮಿಗಳ ಆತ್ಮಹತ್ಯೆ
🎬 Watch Now: Feature Video
ಅವರಿಬ್ಬರದು ಏಳೆಂಟು ವರ್ಷಗಳ ಪ್ರೀತಿ. ನಿನಗೆ ನಾನು, ನನಗೆ ನೀನು ಅನ್ನುತ್ತಿದ್ದವರು ಜಾತಿ, ಧರ್ಮ, ಆಸ್ತಿ, ಪ್ರತಿಷ್ಠೆಗಳನ್ನು ಮೀರಿ ನಿಂತಿದ್ದರು. ಈ ಪ್ರೇಮಿಗಳಿಗೆ ಕೊನೆಗೆ ಮುಳುವಾಗಿದ್ದು ಮಾತ್ರ, ಇದೆ ಜಾತಿ, ಧರ್ಮ, ಆಸ್ತಿ ಅನ್ನೊಂದು ವಿಪರ್ಯಾಸ. ಬದುಕು ಮುಗಿಸಿದ ಪ್ರೇಮಿಗಳಿಬ್ಬರ ಧಾರುಣ ಕಥೆ ಇಲ್ಲಿದೆ