ಕೈ ಕೆಸರಾದರೆ.. ರೇಷ್ಮೆ ಬೆಳೆಯಲ್ಲಿ ಬದುಕು ಬೆಳಗಿಸಿಕೊಂಡ ಯುವ ರೈತ - ರೇಷ್ಮೆ ಬೆಳೆಯಲ್ಲಿ ಯಶಸ್ಸು ಕಂಡ ಬಳ್ಳಾರಿ ರೈತ
🎬 Watch Now: Feature Video
ಕೃಷಿ ಅಂದ್ರೆ ಮೂಗು ಮುರಿಯುವ ಇಂದಿನ ಯುವಜನತೆಗೆ ಇಲ್ಲೊಂದು ಮಾದರಿ ಸ್ಟೋರಿ ಇದೆ. ಮುಂಗಾರು, ಹಿಂಗಾರು ಬೆಳೆಗಳಿಗೆ ಸೀಮಿತವಾಗದೇ, ಹೆಚ್ಚು ಲಾಭದಾಯಕವಾದ ಕೃಷಿ ಮಾಡಿ ಸೈ ಎನ್ನಿಸಿಕೊಂಡಿದ್ದಾನೆ. ವಿದ್ಯಾಭ್ಯಾಸದ ಜೊತೆಗೆ ಶಿಕ್ಷಣವನ್ನೂ ಮುಂದುವರೆಸಿರುವ ಈತ ಕೃಷಿಯಲ್ಲಿ ಖುಷಿ ಕಾಣ್ತಿದ್ದಾನೆ.