ಓದಿರೋದು ಪಿಯುಸಿ, ಲಕ್ಷ ಲಕ್ಷ ಸಂಪಾದನೆ... ಕೃಷಿಯಲ್ಲೇ ಖುಷಿ ಕಂಡ ಈ ಮಾದರಿ ರೈತ - Dharmalingam, a farmer from Hasanganur village in Hassan
🎬 Watch Now: Feature Video
ವರ್ಷಕ್ಕೆ ಲಕ್ಷ ಲಕ್ಷ ರೂಪಾಯಿ ಸಂಪಾದಿಸಬೇಕೆಂಬ ಉದ್ದೇಶದಿಂದ ಐಟಿ,ಬಿಟಿ ಕಂಪನಿಗಳಿಗೆ ಯುವಕರು ದುಂಬಾಲು ಬೀಳ್ತಾರೆ. ಇವರ ನಡುವೆ ಕೇವಲ ಪಿಯುಸಿ ಓದಿರುವ ವ್ಯಕ್ತಿವೋರ್ವ ಸಾವಯವ ಕೃಷಿ ಮೂಲಕ ಲಕ್ಷಾಂತರ ರೂಪಾಯಿ ಆದಾಯ ಗಳಿಸುವ ಕನಸನ್ನು ನನಸಾಗಿಸಿಕೊಂಡಿದ್ದಾರೆ. ಅದು ಹೇಗೆ ಅನ್ನೋದನ್ನು ತೋರಿಸ್ತೀವಿ ನೋಡಿ...