ರಾಯರ ಪೂರ್ವಾರಾಧನೆ: ದರ್ಶನ ಪಡೆದ ಗಾಯಕಿ ಸಂಗೀತಾ ಕಟ್ಟಿ, ನಟ ಶಿವರಾಂ - Mantralayam Raghavendra swamy Temple
🎬 Watch Now: Feature Video
ರಾಯಚೂರು: ಇಲ್ಲಿನ ಶ್ರೀ ರಾಘವೇಂದ್ರಸ್ವಾಮಿಯ 345ನೇ ಆರಾಧನಾ ಮಹೋತ್ಸವದ ಹಿನ್ನೆಲೆ ಮಂತ್ರಾಲಯದಲ್ಲಿ ಇಂದು ಪೂರ್ವರಾಧನೆ ವಿಜೃಂಭಣೆಯಿಂದ ನಡೆಯಿತು. ಇದೇ ವೇಳೆ ಖ್ಯಾತ ಗಾಯಕಿ ಸಂಗೀತಾ ಕಟ್ಟಿ, ಹಿರಿಯ ನಟ ಶಿವರಾಮ್ ಅವರು ರಾಯನ ದರ್ಶನ ಪಡೆದುಕೊಂಡರು. ಈ ಮಹೋತ್ಸವ ಕಣ್ತುಂಬಿಕೊಳ್ಳಲು ಭಕ್ತರ ದಂಡೇ ಹರಿದುಬರುತ್ತಿದೆ.