ಕಾರ್ತಿಕ ಮಾಸದಲ್ಲಿ ಭಕ್ತರಿಗೆ ಬೆಳಕು... ಗಡಿನಾಡು ಗುಡ್ಡಾಪುರದ ದೇವಿಗೆ ಒಂದೇ ದಿನ ಮೂರು ಪೂಜೆ! - guddapur danamma devi temple in Athani
🎬 Watch Now: Feature Video
ಅಥಣಿ: ಕಾರ್ತಿಕ ಮಾಸ ಅತ್ಯಂತ ಪವಿತ್ರ ತಿಂಗಳು. ದೀಪಾವಳಿ ನಂತರ ಬರುವ ಕಾರ್ತಿಕ ಮಾಸ ದೇವರ ಆರಾಧನೆಗೆ ಸೂಕ್ತ ಕಾಲ ಅನ್ನೋ ಪ್ರತೀತಿಯಿದೆ. ಶ್ರೀ ದಾನಮ್ಮ ದೇವಿಯ ಜಾತ್ರೆ ಇದೇ ತಿಂಗಳಲ್ಲಿ ನಡೆಯುವುದರಿಂದ ಭಕ್ತ ಸಾಗರವೇ ಕ್ಷೇತ್ರಕ್ಕೆ ಹರಿದು ಬರುತ್ತಿದೆ.