ಕಾರಿನ ಮೇಲೆ ಹಾವುಗಳ ಮಿಲನ ಮಹೋತ್ಸವ... - ಹಾವುಗಳ ಸರಸ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-7744483-thumbnail-3x2-nin.jpg)
ಗಂಗಾವತಿ: ಇಲ್ಲಿನ ಮಂಜುನಾಥ ಪತ್ತಾರ ಎಂಬ ಯುವ ಉದಯಮಿಯೊಬ್ಬರ ಮನೆ ಮುಂದೆ ನಿಲ್ಲಿಸಿದ್ದ ಕಾರಿನ ಮೇಲೆಯೇ ಹಾವುಗಳು ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸರಸ ಸಲ್ಲಾಪ ನಡೆಸಿವೆ.
Last Updated : Jun 24, 2020, 6:14 AM IST