ಸರ್ವಂ ಪ್ರೇಮಮಯಂ: ಪ್ರಕೃತಿ ಪ್ರೇಮಜಾಲದಲ್ಲಿ ಹಾವುಗಳ ಸರಸ ಸಲ್ಲಾಪ - ಹಾವುಗಳ ಸರಸ ಸಲ್ಲಾಪದ ವಿಡಿಯೋ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6075907-thumbnail-3x2-snake.jpg)
ಇವತ್ತು ಪ್ರೇಮಿಗಳ ದಿನಾಚರಣೆ. ಬರೀ ಮನುಷ್ಯರಲ್ಲದೆ ಸುತ್ತಮುತ್ತಲಿನ ಪರಿಸರ ಪ್ರೇಮಮಯವಾಗಿದೆ. ಹೌದು, ಮೈಸೂರಿನ ಬನ್ನಿಮಂಟಪದ ಆಗ್ನಿಶಾಮಕ ಕಚೇರಿ ಆವರಣದಲ್ಲಿ ಕರೆ ಹಾವುಗಳು ಲೋಕವನ್ನೇ ಮರೆತು 1 ಗಂಟೆಗೂ ಹೆಚ್ಚುಕಾಲ ಸರಸ ಸಲ್ಲಾಪದಲ್ಲಿ ತೊಡಗಿದ್ದು ಕಂಡು ಬಂತು. ನಂತರ ಅಲ್ಲಿಗೆ ಬಂದ ಉರಗ ಪ್ರೇಮಿ ಕೆಂಪರಾಜು ಹಾವುಗಳನ್ನು ರಕ್ಷಿಸಿ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಬಿಟ್ಟು ಬಂದಿದ್ದಾರೆ.