ಎಂಟಿಬಿ ಭದ್ರಕೋಟೆಯಲ್ಲಿ ಕಾಂಗ್ರೆಸ್ ರಣಕಹಳೆ: ಸಿದ್ದು, ಡಿಕೆಶಿ ಗುಡುಗು - ಅಭ್ಯರ್ಥಿ ಪರ ಮತಯಾಚಿಸಿದ ಸಿದ್ದರಾಮಯ್ಯ ಮತ್ತು ಡಿಕೆಶಿವಕುಮಾರ್
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5164623-thumbnail-3x2-hafverijpg.jpg)
ವಿಧಾನಸಭಾ ಉಪಚುನಾವಣೆ ದಿನಾಂಕ ಘೋಷಣೆಯಾದಾಗಿನಿಂದ ಮೂರೂ ಪಕ್ಷಗಳ ನಾಯಕರು ತಮ್ಮ ತಮ್ಮ ಅಭ್ಯರ್ಥಿ ಪರ ಮತ ಬೇಟೆಯನ್ನು ಆರಂಭಿಸಿದ್ದಾರೆ. ಭಾನುವಾರ ಎಂಟಿಬಿ ಭದ್ರಕೋಟೆ ಹೊಸಕೋಟೆಯಲ್ಲಿ ಟಗರು ಮತ್ತು ಟ್ರಬಲ್ ಶೂಟರ್ ಭರ್ಜರಿ ಪ್ರಚಾರ ನಡೆಸಿದ್ರು. ಕಾಂಗ್ರೆಸ್ ತೊರೆದು ಬಿಜೆಪಿ ಸೇರಿರುವ ಎಂ.ಟಿ.ಬಿ. ನಾಗರಾಜು ವಿರುದ್ಧ ಕೈ ನಾಯಕರು ತೊಡೆ ತಟ್ಟಿದರು.