ಕೊಡಗಿನಲ್ಲಿ ಮೊಳಗಿದ ಗುಂಡಿನ ಸದ್ದು..ತೆಂಗಿನಕಾಯಿಗೆ ಗುರಿಯಿಟ್ಟು ಎಂಜಾಯ್ ಮಾಡಿದ ಕೊಡವರು!!
🎬 Watch Now: Feature Video
ಕ್ರೀಡೆಯ ತವರೂರು ಎಂದು ಕರೆಸಿಕೊಳ್ಳುವ ಕೊಡಗು ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಶೂಟಿಂಗ್ ಸ್ಪರ್ಧೆ ಹೆಚ್ಚು ಪ್ರಸಿದ್ಧಿ ಪಡೆದಿದೆ. ಕೇವಲ ಹಬ್ಬ ಹರಿದಿನಗಳಲ್ಲಿ ಮನೋರಂಜನೆಗಾಗಿ ನಡೆಯುತ್ತಿದ್ದ ಸ್ಪರ್ಧೆ, ಇಂದು ಜನಾಕರ್ಷಣೆಯ ಕೇಂದ್ರವಾಗಿದೆ. ಕೊರೊನಾದಿಂದಾಗಿ ನಿಂತು ಹೋಗಿದ್ದ ಶೂಟಿಂಗ್ ಸ್ಪರ್ಧೆಗೆ ಇದೀಗ ಮತ್ತೆ ಜೀವ ಕಳೆ ಬಂದಿದೆ.