ಈದ್ ಮಿಲಾದ್ ನಿಮಿತ್ತ ವಿದ್ಯುತ್ ದೀಪಗಳಿಂದ ಕಂಗೊಳಿಸುತ್ತಿದೆ ಶಿವಮೊಗ್ಗ - Shivamogga Eid-Milad news
🎬 Watch Now: Feature Video
ಇಂದು ಈದ್ ಮಿಲಾದ್ ಸಂಭ್ರಮ. ಈ ಪ್ರಯುಕ್ತ ಶಿವಮೊಗ್ಗ ನಗರ ವಿದ್ಯುತ್ ದೀಪಗಳಿಂದ ಜಗಮಗಿಸುತ್ತಿವೆ. ನಗರದ ಪ್ರಮುಖ ವೃತ್ತಗಳು, ಬೀದಿಗಳು ಹಾಗೂ ಮಸೀದಿಗಳು ವಿದ್ಯುತ್ ದೀಪಗಳ ಬೆಳಕಿನಿಂದ ಕಂಗೊಳಿಸುತ್ತಿವೆ. ನಗರದ ಅಮೀರ್ ಅಹಮದ್ ವೃತ್ತವನ್ನು ವಿಶಿಷ್ಟವಾಗಿ ಅಲಂಕರಿಸಲಾಗಿದೆ. ಅದರಂತೆ ಬಿ ಹೆಚ್ ರಸ್ತೆ, ನೆಹರೂ ರಸ್ತೆ ಸೇರಿದಂತೆ ನಗರದ ಪ್ರಮುಖ ರಸ್ತೆಗಳೆಲ್ಲವೂ ದೀಪಾಲಂಕಾರಗೊಂಡಿದೆ.