thumbnail

ಕುಂದುಕೊರತೆಗಳ ಆಗರವಾದ ಸಿಮ್ಸ್ ಮೆಡಿಕಲ್ ಕಾಲೇಜು: ಆಡಳಿತ ಮಂಡಳಿ ವಿರುದ್ಧ ಈಶ್ವರಪ್ಪ ಗುಡುಗು

By

Published : Jan 22, 2020, 10:59 AM IST

ಅದು ಆ ಜಿಲ್ಲೆಯ ಜನಪ್ರಿಯ ಆಸ್ಪತ್ರೆ. ಆದ್ರೆ ಆ ಆಸ್ಪತ್ರೆ ಕಮ್​​ ಮೆಡಿಕಲ್​​ ಕಾಲೇಜು ಹಲವು ಕುಂದುಕೊರತೆ ಎದುರಿಸುತ್ತಿದ್ದು, ಸ್ವತಃ ಜಿಲ್ಲಾ ಉಸ್ತುವಾರಿ ಸಚಿವರೇ ಖುದ್ದು ಭೇಟಿ ನೀಡಿ ಸಭೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಕಾಲೇಜು ಆಡಳಿತ ಮಂಡಳಿಯನ್ನ ತರಾಟೆಗೆ ತೆಗೆದುಕೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.