ಸ್ಯಾಂಡಲ್ವುಡ್ ಜೋಡೆತ್ತಿನ ಗಮನ ಸೆಳೆದ ಈ ಗೋಶಾಲೆ ಯಾವುದು?: ವಿಡಿಯೋ
🎬 Watch Now: Feature Video
ಗೋಶಾಲೆಗಳ ಬಗ್ಗೆ ಎಲ್ಲರಿಗೂ ಗೊತ್ತೇ ಇರುತ್ತದೆ. ಕೆಲವೊಂದು ಗೋಶಾಲೆಗಳು ಅವ್ಯವಸ್ಥೆಗಳ ಆಗರಗಳಾಗಿದ್ದರೆ, ಇನ್ನೂ ಕೆಲವು ಗೋಶಾಲೆಗಳು ಅಲ್ಲಿನ ವ್ಯವಸ್ಥೆಯಿಂದ ಗಮನ ಸೆಳೆಯುತ್ತವೆ. ಅಂಥದ್ದೇ ಒಂದು ಸುಂದರವಾದ ಗೋಶಾಲೆ ಸ್ಯಾಂಡಲ್ವುಡ್ ನಟರ ಗಮನ ಸೆಳೆದಿದೆ. ಅದ್ಯಾವ ಗೋಶಾಲೆ ಅಂತೀರಾ..? ನೀವೇ ನೋಡಿ..