ಕಿಲ್ಲರ್​ ಕೊರೊನಾ ಬಗ್ಗೆ ಜಾಗೃತಿ ಮೂಡಿಸಿದ ಕಲಾವಿದ - corona virus awareness in odisha

🎬 Watch Now: Feature Video

thumbnail

By

Published : Mar 5, 2020, 7:33 AM IST

ಜಗತ್ತಿನಾದ್ಯಂತ ಭೀತಿ ಸೃಷ್ಟಿಸುತ್ತಿರುವ, 3 ಸಾವಿರಕ್ಕೂ ಹೆಚ್ಚು ಜೀವ ಬಲಿ ತೆಗೆದುಕೊಂಡ ಕೊರೊನಾ ಬಗ್ಗೆ ಮರಳಿನಲ್ಲಿ ಚಿತ್ರ ಬಿಡಿಸುವ ಮೂಲಕ ಕಲಾವಿದ ಸುದರ್ಶನ ಪಟ್ನಾಯಕ್​ ಜಾಗೃತಿ ಸಾರುತ್ತಿದ್ದಾರೆ. ಕೊರೊನಾ ವೈರಸ್ ಬಗ್ಗೆ ಜನ ಭಯ ಪಡಬೇಕಿಲ್ಲ, ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ ಎಂದು ಸಾರಲಾಗುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.